ಡೇಲಿಹಂಟ್ ಸಿಇಒ ಮುಡಿಗೆ ಎಕ್ಸ್ ಚೇಂಜ್ ಫಾರ್ ಮೀಡಿಯಾ ಇನ್ ಫ್ಲ್ಯುಯೆನ್ಸರ್ ಪ್ರಶಸ್ತಿ | Oneindia Kannada

2018-11-17 4

Virendra Gupta, Founder and CEO, Dailyhunt and Umang Bedi, President, Dailyhunt were honored with the exchange4media Influencer of the Year Award.

ವೇಗವಾಗಿ ಸುದ್ದಿ ನೀಡುವ ಜನಪ್ರಿಯ ಮೊಬೈಲ್ ಅಪ್ಲಿಕೇಶನ್ ಡೇಲಿಹಂಟ್ ನ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರೇಂದ್ರ ಗುಪ್ತ ಮತ್ತು ಅಧ್ಯಕ್ಷ ಉಮಾಂಗ್ ಬೇಡಿ ಅವರಿಗೆ ಪ್ರತಿಷ್ಠಿತ 'ಎಕ್ಸ್ ಚೇಂಜ್ ಫಾರ್ ಮೀಡಿಯಾ ಇನ್ ಫ್ಲ್ಯುಯೆನ್ಸರ್' ಪ್ರಶಸ್ತಿ ದೊರೆತಿದೆ.

Videos similaires